ವಿಜ್ಞಾನ

ವೈಜ್ಞಾನಿಕವಾಗಿ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುವ ದೃಷ್ಟಿಯಲ್ಲಿ ಶಿಕ್ಷಕರ ಶ್ರಮ ಸದಾ ಇರುತ್ತದೆ ಅದಕ್ಕೆ ಪೂರಕವಾಗಿ ಸಿಗುವ ಸಂಪನ್ಮೂಲಗಳ ಬಳಕೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು, ಲೇಖನಗಳನ್ನು ಬರೆದು ಸೂಚನಾ ಫಲಕಗಳಲ್ಲಿ ಹಾಕಿ ಮಕ್ಕಳಿಗೆ ತಿಳಿಯ ಪಡಿಸುವುದು, ಮಾದರಿಗಳನ್ನು ತೋರಿಸಿ, ಚಿತ್ರಗಳನ್ನು ರಚಿಸುವುದರ ಮೂಲಕ ಮಕ್ಕಳಲ್ಲಿ ವಿಜ್ಞಾನದ ಮೇಲೆ ಆಸಕ್ತಿಯನ್ನು ಬೆಳೆಸುವಲ್ಲಿ ಕಾರ್ಯ ನಡೆಯುತ್ತದೆ. ಹಳ್ಳಿಯ ಮಕ್ಕಳಲ್ಲಿ ಗಣಿತ ಹಾಗೂ ವಿಜ್ಞಾನದ ಮೇಲೆ ಆಸಕ್ತಿ ಹೆಚ್ಚಾಗುವುದರೊಂದಿಗೆ ಮುಂದಿನ ದಿನಗಳಲ್ಲಿ ಜಗತ್ತಿಗೆ ಹೊಸ ದೃಷ್ಟಿ ಕೋನ ಸಿಗುವದೆಂಬ ಆಶಯ ನಮ್ಮದು.

ನಿಮ್ಮ ಟಿಪ್ಪಣಿ ಬರೆಯಿರಿ