ನಮ್ಮ ಬಗ್ಗೆ

ಜಿಲ್ಲಾ ಕೇಂದ್ರದಿಂದ ನಮ್ಮ ಶಾಲೆ ೮೦ ಕಿ.ಮೀ ದೂರದಲ್ಲಿದ್ದು ಜಹಗೀರ ಗುಡದೂರ ಗ್ರಾಮ ತಾಲೂಕಿನಿಂದ ೪೦ ಕಿ.ಮೀ ಅಂತರದಲ್ಲಿದೆ. ಮಕ್ಕಳಿಗಾಗಿ ಕ್ರಿಯಾತ್ಮಕ ಚಟುವಟಿಕೆಗಳು ನಡೆಸಿ ಅವುಗಳನ್ನು ದಾಖಲಿಸುವ ಪ್ರಯತ್ನ ಎಲ್ಲ ಶಾಲೆಗಳಲ್ಲಿ ನಡೆಯುತ್ತಲಿರುತ್ತದೆ. ಆದರೆ ಮಕ್ಕಳು ತಮ್ಮ ಜೀವನದಲ್ಲಿ ಮುಂದೆ ಸಾಗಿ ತಮ್ಮ ಬರವಣಿಗೆ, ಛಾಯಾಚಿತ್ರಗಳನ್ನು ಕಂಡಾಗ ಹೊಸ ಹುರುಪಿನೊಂದಿಗೆ ಮುಂದೆ ಸಾಗಲು ಸಹಾಯಕವಾಗಬಹುದು. ನಿರಂತರ ಚಟುವಟಿಕೆಗಳು ಭವಿಷ್ಯದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಬಹುದು. ಜೊತೆಗೆ ಶಿಕ್ಷಕರು ಸದಾ ಕಾರ್ಯನ್ಮುಕರಾಗಲು ಅನುವು ಮಾಡಿ ಕೊಟ್ಟಂತೆ ಆಗುತ್ತದೆ.

ಚಿತ್ರ