Invitation

101

ಚಿತ್ರ

Invitation copy

ಚಿತ್ರ

ಸೋಬಾನೆ ಪದಗಳ ಹುಡುಕಾಟದ ಸರಣಿ 1

ಸೋಬಾನೆ ಪದಗಳ ಹುಡುಕಾಟದ ಸರಣಿ 1

ರೇಣುಕಾ ಬಂಡಿ, ಬಸಮ್ಮ ಚಳಗೇರಿ, ದೇವಮ್ಮ ದಾನದಕೈ ಹಾಗೂ ಅಂದಮ್ಮ ಬಂಡಿ ಯಲಬುರ್ಗದ ತಮ್ಮ ಮನೆಯಲ್ಲಿ ಜಾನಪದದ ಬುತ್ತಿಯನ್ನು ನಮ್ಮ ಮುಂದೆ ಬಿಚ್ಚಿಟ್ಟರು. ದೇವರಪದ ಸೋಬಾನೆ,ಬೀಸೋಪದ, ಕುಟ್ಟೋಪದಗಳನ್ನು ಹಾಡಿ ವಿಧ್ಯಾರ್ಥಿಗಳಿಗೆ ಅರ್ಥೈಸುವಲ್ಲಿ ಮಕ್ಕಳೊಂದಿಗೆ ನಮ್ಮ ಪ್ರಶ್ನೆಗಳಿಗೆ ಮನಪೂರ್ವಕವಾಗಿ ತಮ್ಮ ಹಳೇ ನೆನಪುಗಳ ಬುತ್ತಿ ಗಂಟನ್ನು ಅರುಹಿದರು.
ಆಗಾಗ ನಡೆಯುವ ಮನೆಯ ಕಾರ್ಯಕ್ರಮಗಳಲ್ಲಿ ಹಾಡುತ್ತಾ ಇರುವುದರಿಂದ ಸ್ವಲ್ಪ ನೆನೆಪಲ್ಲಿ ಉಳಿದಿರುವುದು. ಆದರೆ ಮುಂದಿನ ದಿನಗಳಲ್ಲಿ ಹೇಗೆ ಎನ್ನುವ ಪ್ರಶ್ನೆ ಗೆ ಅವರಲ್ಲಿ ಉತ್ತರ ಇರಲಿಲ್ಲ.

ಚಿತ್ರ

ಕಾರ್ಯ ಚಟುವಟಿಕೆಗಳ ಅವಲೋಕನ

ಸರಕಾರಿ ಪ್ರೌಢಶಾಲೆ, ಜಹಗಿರ ಗುಡದೂರ, ಇಂಡಿಯಾ ಫೌಂಡೆಶನ್ ಫಾರ್ ದಿ ಆರ್ಟ್ಸ್- ಬೆಂಗಳೂರು ಹಾಗೂ ಸರ್ವ ಶಿಕ್ಷಣ ಅಭಿಯಾನ ಸಂಯುಕ್ತ ಆಶ್ರಯದಲ್ಲಿ  ಕಲಿ- ಕಲಿಸು ವಿಭಾಗದ ವಯಕ್ತಿಕ ಯೋಜನೆಯಾದ   “ಮಕ್ಕಳ ಹೆಜ್ಜೆಗಳು ಜಾನಪದದತ್ತ ….”  ಯೋಜನೆಯನ್ನು  ಜರ್ಮನಿಯ ಗೋಥೆ ಇನ್ಸ್ ಟಟ್ಯೂಟ್ ಮ್ಯಾಕ್ಸ್ ಮುಲ್ಲರ ಭವನದ ಮುಖ್ಯಸ್ಥರಾದ ಕ್ರಿಸ್ಟೋಫ್ ಹಾಗೂ ಬೆಂಗಳೂರುನಿಂದ ಐ.ಎಪ್.ಎ.ನ  ಯೋಜನಾಧಿಕಾರಿಗಳಾದ  ಶ್ರೀಮತಿ ಅನುಪಮಾ ಪ್ರಕಾಶ ರವರು ಕಾರ್ಯ ಚಟುವಟಿಕೆಗಳನ್ನು ಅವಲೋಕಿಸಲು ದಿನಾಂಕ ೧೩.೦೩.೨೦೧೩ ರಂದು ಆಗಮಿಸಿದ್ದರು. 

DSC00694

DSC00535

DSC00558

DSC00609

DSC00675

DSC00680

DSC00693

ಮಕ್ಕಳ ಆಶುವಿಸ್ತರಣ ಕಾರ್ಯಕ್ರಮದಲ್ಲಿ ಮಕ್ಕಳು

DSC00505

DSC00513

DSC00501

DSC00503

“ಮಕ್ಕಳ ಹೆಜ್ಜೆಗಳು ಜಾನಪದದತ್ತ… “ಛಾಯ ಚಿತ್ರಗಳು

ಚಿತ್ರ

ಚಿತ್ರಕಲೆ

ಮುಖವಾಡ

ಶಾಲೆಯಲ್ಲಿ ಮಕ್ಕಳು ಚಿತ್ರಕಲೆ ಮಾಡುತ್ತಿರುವಾಗ.

 

ಚಿತ್ರ

ಆಂಗಿಕ ಕಾರ್ಯಗಾರ

 ಆಂಗಿಕ ಕಾರ್ಯಗಾರ

ಮಕ್ಕಳ ಹೆಜ್ಜೆಗಳಡಿಯಲ್ಲಿ ದಿನಾಂಕ ೧,೨,೩ ರಂದು ನಡೆಸಿದ ಆಂಗಿಕ ಕಾರ್ಯಗಾರದಲ್ಲಿ ನಮ್ಮ ವಿದ್ಯಾರ್ಥಿಗಳು ಸಂಪೂರ್ಣವಾಗಿ ಭಾಗವಹಿಸಿ ಎನ್.ಎಸ.ಡಿ ಯಾ ಸಹನಾ ಅವರಿಂದ ಸಲಹೆ ಸೂಚನೆಗಳನ್ನು ಪಡೆದರು.

ಚಿತ್ರ

ಮುಖವಾಡಗಳ ತಯಾರಿ

DSC00027

DSC00028

DSC00032

final-logos.jpg

ಚಿತ್ರ

Previous Older Entries