Invitation

101

ಚಿತ್ರ

Invitation copy

ಚಿತ್ರ

‘ಸಣ್ಣಾಟವನ್ನು ಪಠ್ಯಕ್ಕೆ’ – ಪ್ರಜ್ಞಾಹೆಗಡೆ

'ಸಣ್ಣಾಟವನ್ನು ಪಠ್ಯಕ್ಕೆ'  - ಪ್ರಜ್ಞಾಹೆಗಡೆ

IMG_0370 IMG_0375

IMG_0383

ಸಣ್ಣಾಟದ – ಕೆಲವು ಚಿತ್ರಗಳನ್ನು ಇಲ್ಲಿ ಸೇರಿಸಿದ್ದೇನೆ.

ಚಿತ್ರ

ದತ್ತಾತ್ರೇಯ ಎಸ್. ಪತ್ತಾರ

100_7062

100_7053

100_7054

ಚಿತ್ರ

Dattatrya S Pattar

ಚಿತ್ರ

ಸೋಬಾನೆ ಪದಗಳ ಹುಡುಕಾಟದ ಸರಣಿ 1

ಸೋಬಾನೆ ಪದಗಳ ಹುಡುಕಾಟದ ಸರಣಿ 1

ರೇಣುಕಾ ಬಂಡಿ, ಬಸಮ್ಮ ಚಳಗೇರಿ, ದೇವಮ್ಮ ದಾನದಕೈ ಹಾಗೂ ಅಂದಮ್ಮ ಬಂಡಿ ಯಲಬುರ್ಗದ ತಮ್ಮ ಮನೆಯಲ್ಲಿ ಜಾನಪದದ ಬುತ್ತಿಯನ್ನು ನಮ್ಮ ಮುಂದೆ ಬಿಚ್ಚಿಟ್ಟರು. ದೇವರಪದ ಸೋಬಾನೆ,ಬೀಸೋಪದ, ಕುಟ್ಟೋಪದಗಳನ್ನು ಹಾಡಿ ವಿಧ್ಯಾರ್ಥಿಗಳಿಗೆ ಅರ್ಥೈಸುವಲ್ಲಿ ಮಕ್ಕಳೊಂದಿಗೆ ನಮ್ಮ ಪ್ರಶ್ನೆಗಳಿಗೆ ಮನಪೂರ್ವಕವಾಗಿ ತಮ್ಮ ಹಳೇ ನೆನಪುಗಳ ಬುತ್ತಿ ಗಂಟನ್ನು ಅರುಹಿದರು.
ಆಗಾಗ ನಡೆಯುವ ಮನೆಯ ಕಾರ್ಯಕ್ರಮಗಳಲ್ಲಿ ಹಾಡುತ್ತಾ ಇರುವುದರಿಂದ ಸ್ವಲ್ಪ ನೆನೆಪಲ್ಲಿ ಉಳಿದಿರುವುದು. ಆದರೆ ಮುಂದಿನ ದಿನಗಳಲ್ಲಿ ಹೇಗೆ ಎನ್ನುವ ಪ್ರಶ್ನೆ ಗೆ ಅವರಲ್ಲಿ ಉತ್ತರ ಇರಲಿಲ್ಲ.

ಚಿತ್ರ

ಹೆಜ್ಜೆ ಕುಣಿತ

ಹೆಜ್ಜೆ ಕುಣಿತ

ಚಿತ್ರ

M.S. Sathyu

ವ್ಯಾಲಿ ಸ್ಕೂಲ್ – ಬೆಂಗಳೂರಿನ ಕಾರ್ಯಗಾರದಲ್ಲಿ ಎಂ ಎಸ್ ಸತ್ಯು ಅವರೊಂದಿಗೆ

ಚಿತ್ರ

ಸೋಬಾನೆ ಪದಗಳ ಪ್ರತ್ಯಾಕ್ಷಿಕೆ

ಸೋಬಾನೆ ಪದಗಳ ಪ್ರತ್ಯಾಕ್ಷಿಕೆ

ಅನಿತಾ ಹಾಗೂ ಯಂಕಮ್ಮ ಅವರೊಂದಿಗೆ ವಿದ್ಯಾರ್ಥಿನಿ ಶರಣಮ್ಮ ಪೋಲಿಸ್ ಪಾಟೀಲ್ ಮತ್ತು ಗೀತಾ ತುಪ್ಪದ ಶಾಲೆಯಲ್ಲಿ ನಡೆಸಿಕೊಟ್ಟ ತರಬೇತಿ ಕಾರ್ಯಗಾರದ ಜೊತೆಗೆ ಪ್ರತ್ಯಾಕ್ಷಿಕೆ.

ಚಿತ್ರ

“ಮಕ್ಕಳ ಹೆಜ್ಜೆಗಳು ಜಾನಪದದತ್ತ… “ಛಾಯ ಚಿತ್ರಗಳು

ಚಿತ್ರ

Previous Older Entries